ഗോവിംദ നാമാവളി
Vishnu · പരമ്പരാഗത ഭക്തിഗ്രന്ഥം
ಶ್ರೀ ಶ್ರೀನಿವಾಸಾ ಗೋವಿಂದಾ ಶ್ರೀ ವೇಂಕಟೇಶಾ ಗೋವಿಂದಾ ಭಕ್ತವತ್ಸಲಾ ಗೋವಿಂದಾ ಭಾಗವತಪ್ರಿಯ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 1 ॥
ನಿತ್ಯನಿರ್ಮಲಾ ಗೋವಿಂದಾ ನೀಲಮೇಘಶ್ಯಾಮ ಗೋವಿಂದಾ ಪುರಾಣಪುರುಷಾ ಗೋವಿಂದಾ ಪುಂಡರೀಕಾಕ್ಷ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 2 ॥
ನಂದನಂದನಾ ಗೋವಿಂದಾ ನವನೀತಚೋರಾ ಗೋವಿಂದಾ ಪಶುಪಾಲಕ ಶ್ರೀ ಗೋವಿಂದಾ ಪಾಪವಿಮೋಚನ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 3 ॥
ದುಷ್ಟಸಂಹಾರ ಗೋವಿಂದಾ ದುರಿತನಿವಾರಣ ಗೋವಿಂದಾ ಶಿಷ್ಟಪರಿಪಾಲಕ ಗೋವಿಂದಾ ಕಷ್ಟನಿವಾರಣ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 4 ॥
ವಜ್ರಮಕುಟಧರ ಗೋವಿಂದಾ ವರಾಹಮೂರ್ತಿವಿ ಗೋವಿಂದಾ ಗೋಪೀಜನಪ್ರಿಯ ಗೋವಿಂದಾ ಗೋವರ್ಧನೋದ್ಧಾರ ಗೋವಿಂದಾ [ಗೋಪೀಜನಲೋಲ] ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 5 ॥
ದಶರಥನಂದನ ಗೋವಿಂದಾ ದಶಮುಖಮರ್ದನ ಗೋವಿಂದಾ ಪಕ್ಷಿವಾಹನಾ ಗೋವಿಂದಾ ಪಾಂಡವಪ್ರಿಯ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 6 ॥
ಮತ್ಸ್ಯಕೂರ್ಮ ಗೋವಿಂದಾ ಮಧುಸೂಧನ ಹರಿ ಗೋವಿಂದಾ ವರಾಹ ನರಸಿಂಹ ಗೋವಿಂದಾ ವಾಮನ ಭೃಗುರಾಮ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 7 ॥
ಬಲರಾಮಾನುಜ ಗೋವಿಂದಾ ಬೌದ್ಧ ಕಲ್ಕಿಧರ ಗೋವಿಂದಾ ವೇಣುಗಾನಪ್ರಿಯ ಗೋವಿಂದಾ ವೇಂಕಟರಮಣಾ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 8 ॥
ಸೀತಾನಾಯಕ ಗೋವಿಂದಾ ಶ್ರಿತಪರಿಪಾಲಕ ಗೋವಿಂದಾ ಶ್ರಿತಜನಪೋಷಕ ಗೋವಿಂದಾ ಧರ್ಮಸಂಸ್ಥಾಪಕ ಗೋವಿಂದಾ [ದರಿದ್ರಜನ ಪೋಷಕ] ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 9 ॥
ಅನಾಥರಕ್ಷಕ ಗೋವಿಂದಾ ಆಪದ್ಭಾಂದವ ಗೋವಿಂದಾ ಭಕ್ತವತ್ಸಲಾ ಗೋವಿಂದಾ ಕರುಣಾಸಾಗರ ಗೋವಿಂದಾ [ಶರಣಾಗತವತ್ಸಲ] ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 10 ॥
ಕಮಲದಳಾಕ್ಷ ಗೋವಿಂದಾ ಕಾಮಿತಫಲದಾತ ಗೋವಿಂದಾ ಪಾಪವಿನಾಶಕ ಗೋವಿಂದಾ ಪಾಹಿ ಮುರಾರೇ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 11 ॥
ಶ್ರೀ ಮುದ್ರಾಂಕಿತ ಗೋವಿಂದಾ ಶ್ರೀ ವತ್ಸಾಂಕಿತ ಗೋವಿಂದಾ ಧರಣೀನಾಯಕ ಗೋವಿಂದಾ ದಿನಕರತೇಜಾ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 12 ॥
ಪದ್ಮಾವತೀಪ್ರಿಯ ಗೋವಿಂದಾ ಪ್ರಸನ್ನಮೂರ್ತೀ ಗೋವಿಂದಾ ಅಭಯಹಸ್ತ ಗೋವಿಂದಾ ಮತ್ಸ್ಯಾವತಾರ ಗೋವಿಂದಾ [ಪ್ರದರ್ಶಕ] ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 13 ॥
ಶಂಖಚಕ್ರಧರ ಗೋವಿಂದಾ ಶಾರ್ಙ್ಗಗದಾಧರ ಗೋವಿಂದಾ ವಿರಾಜಾತೀರ್ಧಸ್ಥ ಗೋವಿಂದಾ ವಿರೋಧಿಮರ್ಧನ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 14 ॥
ಸಾಲಗ್ರಾಮ[ಧರ] ಗೋವಿಂದಾ ಸಹಸ್ರನಾಮಾ ಗೋವಿಂದಾ ಲಕ್ಷ್ಮೀವಲ್ಲಭ ಗೋವಿಂದಾ ಲಕ್ಷ್ಮಣಾಗ್ರಜ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 15 ॥
ಕಸ್ತೂರಿತಿಲಕ ಗೋವಿಂದಾ ಕನಕಾಂಬರಧರ ಗೋವಿಂದಾ [ಕಾಂಚನಾಂಬರಧರ] ಗರುಡವಾಹನಾ ಗೋವಿಂದಾ ಗಜರಾಜ ರಕ್ಷಕ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 16 ॥
ವಾನರಸೇವಿತ ಗೋವಿಂದಾ ವಾರಧಿಬಂಧನ ಗೋವಿಂದಾ ಏಕಸ್ವರೂಪ ಗೋವಿಂದಾ ರಾಮಕೃಷ್ಣಾ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 17 ॥
ಭಕ್ತನಂದನ ಗೋವಿಂದಾ ಪ್ರತ್ಯಕ್ಷದೇವಾ ಗೋವಿಂದಾ ಪರಮದಯಾಕರ ಗೋವಿಂದಾ ವಜ್ರಕವಚಧರ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 18 ॥
ವೈಜಯಂತಿಮಾಲ ಗೋವಿಂದಾ ವಡ್ಡಿಕಾಸುಲ ಗೋವಿಂದಾ ವಸುದೇವಸುತ ಗೋವಿಂದಾ ಶ್ರೀವಾಸುದೇವ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 19 ॥
ನಿತ್ಯಕಳ್ಯಾಣ ಗೋವಿಂದಾ ನೀರಜನಾಭ ಗೋವಿಂದಾ ನೀಲಾದ್ರಿವಾಸ ಗೋವಿಂದಾ ನೀಲಮೇಘಶ್ಯಾಮ ಗೋವಿಂದಾ [ಕ್ಷೀರಾಬ್ಢಿವಾಸ] ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 20 ॥
ಸ್ವಯಂ ಪ್ರಕಾಶ ಗೋವಿಂದಾ ಆನಂದನಿಲಯ ಗೋವಿಂದಾ ಶ್ರೀದೇವಿನಾಥ ಗೋವಿಂದಾ ದೇವಕಿ ನಂದನ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 21 ॥
ತಿರುಮಲವಾಸ ಗೋವಿಂದಾ ರತ್ನಕಿರೀಟ ಗೋವಿಂದಾ ಆಶ್ರಿತಪಕ್ಷ ಗೋವಿಂದಾ ನಿತ್ಯಶುಭಪ್ರದ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 22 ॥
ಆನಂದರೂಪ ಗೋವಿಂದಾ ಆದ್ಯಂತರಹಿತ ಗೋವಿಂದಾ ಇಹಪರ ದಾಯಕ ಗೋವಿಂದಾ ಇಭರಾಜ ರಕ್ಷಕ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 23 ॥
ಪದ್ಮದಲಾಕ್ಷ ಗೋವಿಂದಾ ತಿರುಮಲನಿಲ್ಯ ಗೋವಿಂದಾ ಶೇಷಶಾಯಿನೀ ಗೋವಿಂದಾ ಶೇಷಾದ್ರಿನಿಲಯ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 24 ॥
ವರಾಹ ೠಪ ಗೋವಿಂದಾ ಶ್ರೀ ಕೂರ್ಮರೂಪ ಗೋವಿಂದಾ ವಾಮನೠಪ ಗೋವಿಂದಾ ನರಹರಿರೂಪ ಗೋವಿಂದಾ [ಹರಿಹರೠಪ] ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 25 ॥
ಶ್ರೀ ಪರಶುರಾಮ ಗೋವಿಂದಾ ಶ್ರೀ ಬಲರಾಮ ಗೋವಿಂದಾ ರಘುಕುಲ ರಾಮ ಗೋವಿಂದಾ ಶ್ರೀ ರಾಮಕೃಷ್ಣ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 26 ॥
ತಿರುಮಲನಾಯಕ ಗೋವಿಂದಾ ಶ್ರಿತಜನಪೋಷಕ ಗೋವಿಂದಾ ಶ್ರೀದೇವಿನಾಥ ಗೋವಿಂದಾ ಶ್ರೀವತ್ಸಾಂಕಿತ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 27 ॥
ಗೋವಿಂದಾನಾಮ ಗೋವಿಂದಾ ವೇಂಕಟರಮಣಾ ಗೋವಿಂದಾ ಕ್ಷೇತ್ರಪಾಲಕ ಗೋವಿಂದಾ ತಿರುಮಲನಾಥ ಗೋವಿಂದಾ । ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 28 ॥
ವಾನರಸೇವಿತ ಗೋವಿಂದಾ ವಾರಧಿಬಂಧನ ಗೋವಿಂದಾ ಏಡುಕೊಂಡಲವಾಡ ಗೋವಿಂದಾ ಏಕತ್ವರೂಪಾ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 29 ॥
ಶ್ರೀ ರಾಮಕೃಷ್ಣ ಗೋವಿಂದಾ ರಘುಕುಲ ನಂದನ ಗೋವಿಂದಾ ಪ್ರತ್ಯಕ್ಷದೇವಾ ಗೋವಿಂದಾ ಪರಮದಯಾಕರ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 30 ॥
ವಜ್ರಕವಚಧರ ಗೋವಿಂದಾ ವೈಜಯಂತಿಮಾಲ ಗೋವಿಂದಾ ವಡ್ಡಿಕಾಸುಲವಾಡ ಗೋವಿಂದಾ ವಸುದೇವತನಯಾ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 31 ॥
ಬಿಲ್ವಪತ್ರಾರ್ಚಿತ ಗೋವಿಂದಾ ಭಿಕ್ಷುಕ ಸಂಸ್ತುತ ಗೋವಿಂದಾ ಸ್ತ್ರೀಪುಂಸರೂಪಾ ಗೋವಿಂದಾ ಶಿವಕೇಶವಮೂರ್ತಿ ಗೋವಿಂದಾ ಬ್ರಹ್ಮಾಂಡರೂಪಾ ಗೋವಿಂದಾ ಭಕ್ತರಕ್ಷಕ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 32 ॥
ನಿತ್ಯಕಳ್ಯಾಣ ಗೋವಿಂದಾ ನೀರಜನಾಭ ಗೋವಿಂದಾ ಹಾತೀರಾಮಪ್ರಿಯ ಗೋವಿಂದಾ ಹರಿ ಸರ್ವೋತ್ತಮ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 33 ॥
ಜನಾರ್ಧನಮೂರ್ತಿ ಗೋವಿಂದಾ ಜಗತ್ಸಾಕ್ಷಿರೂಪಾ ಗೋವಿಂದಾ ಅಭಿಷೇಕಪ್ರಿಯ ಗೋವಿಂದಾ ಆಪನ್ನಿವಾರಣ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 34 ॥
ರತ್ನಕಿರೀಟಾ ಗೋವಿಂದಾ ರಾಮಾನುಜನುತ ಗೋವಿಂದಾ ಸ್ವಯಂಪ್ರಕಾಶಾ ಗೋವಿಂದಾ ಆಶ್ರಿತಪಕ್ಷ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 35 ॥
ನಿತ್ಯಶುಭಪ್ರದ ಗೋವಿಂದಾ ನಿಖಿಲಲೋಕೇಶಾ ಗೋವಿಂದಾ ಆನಂದರೂಪಾ ಗೋವಿಂದಾ ಆದ್ಯಂತರಹಿತಾ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 36 ॥
ಇಹಪರ ದಾಯಕ ಗೋವಿಂದಾ ಇಭರಾಜ ರಕ್ಷಕ ಗೋವಿಂದಾ ಪರಮದಯಾಳೋ ಗೋವಿಂದಾ ಪದ್ಮನಾಭಹರಿ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 37 ॥
ತಿರುಮಲವಾಸಾ ಗೋವಿಂದಾ ತುಲಸೀವನಮಾಲ ಗೋವಿಂದಾ ಶೇಷಾದ್ರಿನಿಲಯಾ ಗೋವಿಂದಾ ಶೇಷಸಾಯಿನೀ ಗೋವಿಂದಾ ಶ್ರೀ ಶ್ರೀನಿವಾಸಾ ಗೋವಿಂದಾ ಶ್ರೀ ವೇಂಕಟೇಶಾ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 38 ।
ഗോവിംദ നാമാവളി - ഒരു പരിചയം
The Govinda Namavali is a joyful chain of the names of Lord Venkateshwara, each followed by the call "Govinda!", with the refrain "Govinda Hari Govinda, Gokulanandana Govinda". It begins "Sri Srinivasa Govinda, Sri Venkatesha Govinda, Bhaktavatsala Govinda", and goes on through names such as Nityanirmala, Nilameghashyama, Puranapurusha, Pundarikaksha, Tirumalavasa and Sheshadrinilaya.
എപ്പോൾ ജപിക്കാം: While climbing the hills to Tirumala, in group bhajans, on Saturdays, and in Venkateshwara worship.
നിങ്ങൾക്കറിയാമോ?
- Pilgrims climbing the steps to Tirumala often chant "Govinda, Govinda" all the way up.
- Its call-and-response form makes it easy for large groups to sing together.
പതിവ് ചോദ്യങ്ങൾ
What is the refrain?
"Govinda Hari Govinda, Gokulanandana Govinda".
Whom does it praise?
Lord Venkateshwara (Srinivasa) of Tirumala.
When is it sung?
While climbing to Tirumala, in bhajans and on Saturdays.
ആരാധനയ്ക്കും പഠനത്തിനുമായി നൽകുന്നു, പ്രവചനമായല്ല. വാണിജ്യേതരം.
കൂടുതൽ ഭക്തിഗ്രന്ഥങ്ങൾ